- ಬಾಪು ಅಮ್ಮೆಂಬಳ
ಹುಡುಗಿ
ಇಷ್ಕ್ ಶುರುವಾದ ದಿನವೇ
ಶಾದಿಯ ಡೋಲಿ ಹೊರಟಾಗಿದೆ ,
ನಿಖಾಗೆ ಒಪ್ಪಿಗೆ ಕೊಟ್ಟುಬಿಡು ,
ಮೆಹರುಬಾನಿಗೆ ಹೃದಯವೇ ಇಡುತ್ತೇನೆ.
-----------
ಹೆಜ್ಜೆ ಗುರುತಿಗೆ ಹೆಜ್ಜೆಯಿಟ್ಟುಬಿಡು ,
ಹೊಸ ಲೋಕವೊಂದನ್ನು ಪರಿಚಯಿಸುತ್ತೇನೆ ;
ಯಾ ಹೂರಿ
ಮತ್ತೆಂದೂ ಮರೆಯಲೇಬಾರದು ಈ ದಿನವ.
-------------
ಹೂರ್
ಕವನವೆಂದರೆ ನೀ ಮಾತ್ರ ,
ಒಂದಿಷ್ಟು ನೆನಪ ಒಲಿಸಿ ಕೊಡು .
-----------
ಯಾ ಹೂರಿ ,
ನನ್ನ ಕವನ ಕಟ್ಟುವ ಖಯಾಲಿಗೆ ,
ನಿನ್ನ ಗುಳಿಕೆನ್ನೆ ಸಿಕ್ಕಿಬಿದ್ದಿದೆ ,
ಮುಂಗುರುಳಿಗೆ ಸಾಕುಸಾಕಾಗಿದೆ .
ಹುಡುಗಿ
ಇಷ್ಕ್ ಶುರುವಾದ ದಿನವೇ
ಶಾದಿಯ ಡೋಲಿ ಹೊರಟಾಗಿದೆ ,
ನಿಖಾಗೆ ಒಪ್ಪಿಗೆ ಕೊಟ್ಟುಬಿಡು ,
ಮೆಹರುಬಾನಿಗೆ ಹೃದಯವೇ ಇಡುತ್ತೇನೆ.
-----------
ಹೆಜ್ಜೆ ಗುರುತಿಗೆ ಹೆಜ್ಜೆಯಿಟ್ಟುಬಿಡು ,
ಹೊಸ ಲೋಕವೊಂದನ್ನು ಪರಿಚಯಿಸುತ್ತೇನೆ ;
ಯಾ ಹೂರಿ
ಮತ್ತೆಂದೂ ಮರೆಯಲೇಬಾರದು ಈ ದಿನವ.
-------------
ಹೂರ್
ಕವನವೆಂದರೆ ನೀ ಮಾತ್ರ ,
ಒಂದಿಷ್ಟು ನೆನಪ ಒಲಿಸಿ ಕೊಡು .
-----------
ಯಾ ಹೂರಿ ,
ನನ್ನ ಕವನ ಕಟ್ಟುವ ಖಯಾಲಿಗೆ ,
ನಿನ್ನ ಗುಳಿಕೆನ್ನೆ ಸಿಕ್ಕಿಬಿದ್ದಿದೆ ,
ಮುಂಗುರುಳಿಗೆ ಸಾಕುಸಾಕಾಗಿದೆ .
Comments
Post a Comment