ಒಲವು

-ಬಾಪು ಅಮ್ಮೆಂಬಳ

ಸ್ವರ್ಗ ಇಲ್ಲವೇ ಇಲ್ಲ
ಬರೀ ‌ಸುಳ್ಳು ,
ಪ್ರೇಮ ಮಾತ್ರವೇ ಇರುವುದು,
ಅದನ್ನು ಒಪ್ಪಿಕೊಳ್ಳದವರು
ಸ್ವರ್ಗದ ನೆಪ ಹೇಳುತ್ತಾರೆ.

Comments