ಕಪ್ಪು ಹುಡುಗಿ on May 16, 2018 Get link Facebook X Pinterest Email Other Apps -ಬಾಪು ಅಮ್ಮೆಂಬಳ ಯಾ ಹೂರಿ , ನಿನ್ನವಳಾ...!!. ಎಂದು ನಿನ್ನ ಬಣ್ಣ ನೋಡಿ ತಾತ್ಸಾರದಿ ಕೇಳಿದರೇ ವಿನಃ , ನನ್ನೆದೆ ಬಗೆದು ನಿನ್ನ ಸೌಂದರ್ಯ ಬಣ್ಣಿಸಲೇ ಇಲ್ಲ ; ಅಂಬರದವನಲ್ಲೊಂದು ಲೋಕವಿದೆಯಂತೆ , ಬಾ ಅಲ್ಲೇ ಇದ್ದುಬಿಡೋಣ . Comments
Comments
Post a Comment