ಪ್ರೇಮದ ಮಳೆ on May 16, 2018 Get link Facebook X Pinterest Email Other Apps ಮಳೆ ಬಂತು ಅರಬ್ಬಿ ಸಮುದ್ರ ದಾಟಿ; ಇಳೆಗೆ ಆಯಿತು ತನ್ನ ಇನಿಯನ ಬೇಟಿ. ಗುಡುಗೆಂಬ ವೀಣೆಯ ಮಿಂಚೆಂಬ ತಂತಿಯ ಮೀಟಿ; ಮಳೆ ಮತ್ತು ಇಳೆಯ ಪ್ರಣಯಕ್ಕೆ ಯಾರು ಸಾಟಿ !! Comments
Comments
Post a Comment