ಅಪ್ಪ on May 12, 2018 Get link Facebook X Pinterest Email Other Apps -ಬಾಪು ಅಮ್ಮೆಂಬಳ ಯಾರಂತಾಗಬಾರದೆಂದರೆ , ಅಬ್ಬನಂತಾಗಬಾರದೆನ್ನುತ್ತೇನೆ ಯಾರಂತಾಗಬೇಕೆಂದರೆ , ಅಬ್ಬನಂತಾಗಬೇಕೆನ್ನುತ್ತೇನೆ !! ಅಬ್ಬ ಆಕಾಶವೇ ಸರಿ . Comments
Comments
Post a Comment