ನೀವು ಅಪವಾದಿಸುವ ,
ಊಟ ,ನಿದ್ದೆ ,ಸಂಸಾರ,ಜನನ , ಮರಣ ;
ಇವೆಲ್ಲದರಿಂದ ನನ್ನ ದೊರೆ
ಪರಮ ಪರಿಶುದ್ಧನು .
----------------
ಕ್ಷಮೆ ಮತ್ತು ಪ್ರತಿಫಲ ನೀಡುವುದರಲ್ಲಿ ,
ನನ್ನ ದೊರೆ ಅತ್ಯಂತ ಕರುಣಾಮಯಿ ,
ಎಷ್ಟೆಂದರೆ ;
ಭೂಮ್ಯಾಕಾಶದಷ್ಟು ದೊಡ್ಡ ತಪ್ಪೆಸಗಿದರೂ ,
ಕ್ಷಮಿಸುವವನು .
ಅವನೆಷ್ಟು ಉದಾರಿಯೆಂದರೆ
ಕರ್ಮಗಳಿಲ್ಲದಿದ್ದರೂ ಪ್ರತಿಫಲ ನೀಡುವವನು .
Comments
Post a Comment