-ಬಾಪು ಅಮ್ಮೆಂಬಳ
ಊರಲ್ಲಿ ಕೊಲೆಯಾಯಿತು , ಕೊಲೆಯಾದವನ ಕಡೆಯವರು ಕೇಸು ಹಾಕಿದರು , ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದರು . ವಕೀಲರು ಸಾಕಷ್ಟು ಸಾಕ್ಷಿಗಳನ್ನು ನೀಡಿ ಆರೋಪಿಯೇ ಅಪರಾಧಿ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಸಿದರು . ಕೊನೆಯದಾಗಿ ಶಿಕ್ಷೆ ಘೋಷಿಸುವುದಕ್ಕೂ ಮುಂಚೆ ಕೊಲೆಯಾದವನ ಕಡೆಯವರು ಎದ್ದು ನಿಂತು ನ್ಯಾಯಾಲಯದಲ್ಲಿ ಮಾತನಾಡಲು ಅನುಮತಿ ಕೇಳಿ ಆತನಿಗೆ ನಾವು 'ಕ್ಷಮೆ' ನೀಡಿದ್ದೇವೆ ಎಂದು , ಅಪರಾಧಿ ಊಹಿಸದಷ್ಟು ದೊಡ್ಡ ಶಿಕ್ಷೆಯನ್ನು ಅವರೇ ಘೋಷಿಸಿಬಿಟ್ಟರು .
Comments
Post a Comment