-ಬಾಪು ಅಮ್ಮೆಂಬಳ
ಆ ಮನೆಯಲ್ಲಿ ಮದುವೆಯ ಮಾತುಕತೆ ನಡೆಯುತ್ತಿತ್ತು....
ಹೆಣ್ಣು ನೋಡಲು ಬಂದವರು ಹೆಣ್ಣನ್ನು ಮನಸಾರೆ ಮೆಚ್ಚಿದ್ದರು ,ಎಲ್ಲರೂ ಖುಷಿಯಲ್ಲಿದ್ದರು .
ಅಷ್ಟರಲ್ಲಿ ಹೆಣ್ಣು 'ಮಹರ್ ಮೂವತ್ತು ಪವನ್ ಆಭರಣ ಸಾಕು' ಎಂದಳು
ಅಷ್ಟೆ...
ಮದುವೆ ಮುರಿದು ಬಿತ್ತು...!!

Comments
Post a Comment