ಬಂಜೆ (ಮೈಕ್ರೋನ್ಯಾನೋ) on July 15, 2018 Get link Facebook X Pinterest Email Other Apps -ಬಾಪು ಅಮ್ಮೆಂಬಳ ಮಹಿಳೆಯೊಬ್ಬಳು ನಡೆದುಕೊಂಡು ಹೋಗುತ್ತಿದ್ದಳು , ಬಿಕ್ಷುಕ ಬಾಲಕನೊಬ್ಬ ''ಅಮ್ಮಾ...'' ಎಂದು ಕೈಯ್ಯೊಡ್ಡಿದ... ಮಹಿಳೆ ಬಿಕ್ಕಳಿಸಳು ಶುರುವಿಟ್ಟಳು... !! Comments
Comments
Post a Comment