ಕಳ್ಳ ಮನಸು (ಮೈಕ್ರೋನ್ಯಾನೋ) on July 27, 2018 Get link Facebook X Pinterest Email Other Apps -ಬಾಪು ಅಮ್ಮೆಂಬಳ ಲೇ...ಅವರು ಮನೆಗೆ ಬಂದ್ರೆ ತುಸು ಹುಷಾರಾಗಿರು.!! ನಮ್ಮ ಮನೆಯಿಂದ ಏನಾದ್ರೂ ಕದೀಬಹುದು. ಹೂಂ ಸರಿ ಕಣ್ರಿ... ಇದಿಕ್ಕಿಂತ ಮುಂಚೆ ನೀವೇನಾದ್ರೂ ಅವ್ರ ಮನೆಯಿಂದ ಕದ್ದಿದ್ದೀರಾ ? Comments
Comments
Post a Comment