-ಬಾಪು ಅಮ್ಮೆಂಬಳ
ಒಂದು ಕಾರಿನಲ್ಲಿ ಒಂದಷ್ಟು ಜನ ಬೆಂಗಳೂರಿಗೆ ಪಯಣಿಸುತ್ತಿದ್ದರು , ಅದರಲ್ಲಿದ ಪ್ರಯಾಣಿಕನೋರ್ವ ತಮ್ಮ ಕಾರಿನಲ್ಲಿರುವ ಯಾವುದೋ ಸಮಸ್ಯೆಯನ್ನು ಹೇಳಿದ, ಕೋಪಗೊಂಡ ಕೆಲ ಸಹಪ್ರಯಾಣಿಕರು ಹತ್ತಿರದಲ್ಲಿ ಸಾಗುತ್ತಿದ್ದ ಇನ್ನೊಂದು ಕಾರನ್ನು ತೋರಿಸುತ್ತಾ 'ನಿಂಗೆ ಧೈರ್ಯವಿದ್ದರೆ ಆ ಕಾರಿನ ಬಗ್ಗೆ ಮಾತಾಡು' ಎಂದು ಸವಾಲೆಸೆದರು !!.
~ಬಾಪು ಅಮ್ಮೆಂಬಳ
Comments
Post a Comment