ಆ ಸಂಘಟನೆ ಹುಟ್ಟಿಕೊಂಡ ನಂತರ ಕರಾವಳಿಯ ಯಾವ ಮುಸ್ಲಿಮರು ಸಂಘಿಗಳಿಂದ ಕೊಲೆ ಆಗಿಲ್ಲ.
ಆ ಸಂಘಟನೆಯಿಂದಾಗಿ ಯಾವ ಮುಸ್ಲಿಮರು ಕೂಡಾ ಸಂಘಿಗಳಿಂದ ಹಲ್ಲೆಗೆ ಒಳಗಾಗಿಲ್ಲ. ಆ ಸಂಘಟನೆಯಿಂದಾಗಿ ಯಾವ ಮುಸ್ಲಿಂ ಕೂಡಾ ಸಂಘಿಗಳಿಂದ ಬೆದರಿಕೆಗೆ ಒಳಗಾಗಿಲ್ಲ.
ಆ ಸಂಘಟನೆಯಿಂದಾಗಿ ಕರಾವಳಿಯಲ್ಲಿ ಮುಸ್ಲಿಮರು ತಲೆಗೆ ಟೋಪಿ ಹಾಕಿಕೊಂಡು ನಡೆದಾಡುವಂತೆ ಆಯಿತು. ಮಸೀದಿಗೆ ಧೈರ್ಯವಾಗಿ ನಮಾಜಿಗೆ ಹೋಗುವಂತಾಯಿತು.
ಅಷ್ಟೇ ಏಕೆ, ಆ ಸಂಘಟನೆ ಹುಟ್ಟಿಕೊಂಡ ನಂತರವೇ ಕರಾವಳಿಯಲ್ಲಿ ಮಸೀದಿಗಳುಯನ್ನು ಕಟ್ಟಲಾಯಿತು. ಒಟ್ಟಿನಲ್ಲಿ ಕರಾವಳಿಯ ಮುಸ್ಲಿಮರ ಮಾನ, ಪ್ರಾಣದ ರಕ್ಷಣೆ ಆ ಸಂಘಟನೆ ಮಾಡುತ್ತಿತ್ತು.
ಆದರೆ, ಬಿಜೆಪಿ ಸರ್ಕಾರ ಆ ಸಂಘಟನೆಯನ್ನು ನಿಷೇಧ ಮಾಡಿತು. ಈ ನಿಷೇಧ ಮಾಡುತ್ತಲೇ ಸಂಘಿಗಳು ಬಾಲ ಬಿಚ್ಚಿದರು.
ಆ ಸಂಘಟನೆಯನ್ನು ನಿಷೇಧ ಮಾಡಿದ ನಂತರವಷ್ಟೇ ಕರಾವಳಿಯಲ್ಲಿ ಮುಸ್ಲಿಮರ ಕೊಲೆ ನಡೆಯುತ್ತಿದೆ.
ಆ ಸಂಘಟನೆಯನ್ನು ನಿಷೇಧ ಮಾಡಿದ ನಂತರವಷ್ಟೇ ಕರಾವಳಿಯಲ್ಲಿ ಮುಸ್ಲಿಮರ ಮೇಲೆ ಸಂಘಿಗಳು ಹಲ್ಲೆ, ಬೆದರಿಕೆ ಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಸಂಘಟನೆ ನಿಷೇಧ ಆದ ನಂತರ ಕರಾವಳಿಯ ಮುಸ್ಲಿಮರಿಗೆ ಸಂಘಿಗಳು ಬೆದರಿಕೆ ಒಡ್ಡುತ್ತಿದ್ದಾರೆ.
ಯಪ್ಪಾ, ಏನೆಲ್ಲಾ ಕೇಳಬೇಕು 😂 ಕರಾವಳಿಯ ಮುಸ್ಲಿಮರೆಲ್ಲರೂ ಕಿವಿಗೆ ಹೂವು ಇಟ್ಟುಕೊಂಡಿದ್ದಾರೆ ಅಂತ ಆ ಸಂಘಟನೆಯ ಕಾರ್ಯಕರ್ತರು ಮತ್ತು ಬೆಂಬಲಿಗರು ಅನ್ಕೊಂಡಿರಬೇಕು.
ಪೋಯಿ ಪನಿ ನೋಕೊರ್ಲ ಏ 😂
ಅಷ್ಟೇ.
Insha allha 🤲💪one day
ReplyDelete