ಕರಾವಳಿಯಲ್ಲೊಂದು ಮುಸ್ಲಿಮರ ರಕ್ಷಣೆ ಮಾಡುವ ಸಂಘಟನೆ ಇತ್ತು, ಆದರೆ...!

ಕರಾವಳಿಯಲ್ಲೊಂದು ಮುಸ್ಲಿಮರ ರಕ್ಷಣೆ ಮಾಡುವ ಸಂಘಟನೆ ಇತ್ತು.

ಆ ಸಂಘಟನೆ ಹುಟ್ಟಿಕೊಂಡ ನಂತರ ಕರಾವಳಿಯ ಯಾವ ಮುಸ್ಲಿಮರು ಸಂಘಿಗಳಿಂದ ಕೊಲೆ ಆಗಿಲ್ಲ.

ಆ ಸಂಘಟನೆಯಿಂದಾಗಿ ಯಾವ ಮುಸ್ಲಿಮರು ಕೂಡಾ ಸಂಘಿಗಳಿಂದ ಹಲ್ಲೆಗೆ ಒಳಗಾಗಿಲ್ಲ. ಆ ಸಂಘಟನೆಯಿಂದಾಗಿ ಯಾವ ಮುಸ್ಲಿಂ ಕೂಡಾ ಸಂಘಿಗಳಿಂದ ಬೆದರಿಕೆಗೆ ಒಳಗಾಗಿಲ್ಲ. 

ಆ ಸಂಘಟನೆಯಿಂದಾಗಿ ಕರಾವಳಿಯಲ್ಲಿ ಮುಸ್ಲಿಮರು ತಲೆಗೆ ಟೋಪಿ ಹಾಕಿಕೊಂಡು ನಡೆದಾಡುವಂತೆ ಆಯಿತು. ಮಸೀದಿಗೆ ಧೈರ್ಯವಾಗಿ ನಮಾಜಿಗೆ ಹೋಗುವಂತಾಯಿತು.

ಅಷ್ಟೇ ಏಕೆ, ಆ ಸಂಘಟನೆ ಹುಟ್ಟಿಕೊಂಡ ನಂತರವೇ ಕರಾವಳಿಯಲ್ಲಿ ಮಸೀದಿಗಳುಯನ್ನು ಕಟ್ಟಲಾಯಿತು. ಒಟ್ಟಿನಲ್ಲಿ ಕರಾವಳಿಯ ಮುಸ್ಲಿಮರ ಮಾನ, ಪ್ರಾಣದ ರಕ್ಷಣೆ ಆ ಸಂಘಟನೆ ಮಾಡುತ್ತಿತ್ತು. 

ಆದರೆ, ಬಿಜೆಪಿ ಸರ್ಕಾರ ಆ ಸಂಘಟನೆಯನ್ನು ನಿಷೇಧ ಮಾಡಿತು.‌ ಈ ನಿಷೇಧ ಮಾಡುತ್ತಲೇ ಸಂಘಿಗಳು ಬಾಲ ಬಿಚ್ಚಿದರು.

ಆ ಸಂಘಟನೆಯನ್ನು ನಿಷೇಧ ಮಾಡಿದ ನಂತರವಷ್ಟೇ ಕರಾವಳಿಯಲ್ಲಿ ಮುಸ್ಲಿಮರ ಕೊಲೆ ನಡೆಯುತ್ತಿದೆ. 

ಆ ಸಂಘಟನೆಯನ್ನು ನಿಷೇಧ ಮಾಡಿದ ನಂತರವಷ್ಟೇ ಕರಾವಳಿಯಲ್ಲಿ ಮುಸ್ಲಿಮರ ಮೇಲೆ ಸಂಘಿಗಳು ಹಲ್ಲೆ, ಬೆದರಿಕೆ ಹಾಕುತ್ತಿದ್ದಾರೆ.

ಒಟ್ಟಿನಲ್ಲಿ ಸಂಘಟನೆ ನಿಷೇಧ ಆದ ನಂತರ ಕರಾವಳಿಯ ಮುಸ್ಲಿಮರಿಗೆ ಸಂಘಿಗಳು ಬೆದರಿಕೆ ಒಡ್ಡುತ್ತಿದ್ದಾರೆ.

ಯಪ್ಪಾ, ಏನೆಲ್ಲಾ ಕೇಳಬೇಕು 😂 ಕರಾವಳಿಯ ಮುಸ್ಲಿಮರೆಲ್ಲರೂ ಕಿವಿಗೆ ಹೂವು ಇಟ್ಟುಕೊಂಡಿದ್ದಾರೆ ಅಂತ ಆ ಸಂಘಟನೆಯ ಕಾರ್ಯಕರ್ತರು ಮತ್ತು ಬೆಂಬಲಿಗರು ಅನ್ಕೊಂಡಿರಬೇಕು. 

ಪೋಯಿ ಪನಿ ನೋಕೊರ್ಲ ಏ 😂

ಅಷ್ಟೇ.

Comments

Post a Comment